logical positivism
ನಾಮವಾಚಕ

ತಾರ್ಕಿಕ ಪ್ರಾಯೋಗಿಕ ವಾದ; ಸಾಂಕೇತಿಕ ತರ್ಕಪದ್ಧತಿಯನ್ನು ಬಳಸುವ ಮತ್ತು ಅರ್ಥದ ಭಾಷಿಕ ಸಮಸ್ಯೆಗಳನ್ನು ಒತ್ತಿ ಹೇಳುವ ಪ್ರಾಯೋಗಿಕವಾದದ ಒಂದು ಪ್ರಕಾರ, ರೂಪ.